knockout drops
ನಾಮವಾಚಕ

ಅರಿವಳಿಕೆ ತೊಟ್ಟುಗಳು, ಪ್ರಜ್ಞಾಹಾರಿ ಹನಿಗಳು; ಪ್ರಜ್ಞೆ ತಪ್ಪಿಸಲು ಪಾನೀಯಕ್ಕೆ ಬೆರೆಸುವ ಒಂದು ಮಾದಕ ವಸ್ತು.